Roman Empire
ನಾಮವಾಚಕ

(ಚರಿತ್ರೆ) (ಆಗಸ್ಟಸ್‍ ಎಂಬಾತ ಕ್ರಿಸ್ತಪೂರ್ವ 27ರಲ್ಲಿ ಸ್ಥಾಪಿಸಿದ, ಕ್ರಿಸ್ತಶಕ 395ರಲ್ಲಿ ಪಶ್ಚಿಮ ಯಾ ಲ್ಯಾಟಿನ್‍ ಸಾಮ್ರಾಜ್ಯ ಮತ್ತು ಪೂರ್ವ ಯಾ ಗ್ರೀಕ್‍ ಸಾಮ್ರಾಜ್ಯ ಎಂದು ವಿಭಾಗಿಸಲ್ಪಟ್ಟ) ರೋಮನ್‍ ಸಾಮ್ರಾಜ್ಯ, ಚಕ್ರಾಧಿಪತ್ಯ.